ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ

ಮಣಿಪಾ ಲ್ ಅಕಾ ಡೆಮಿ ಆಫ್ ಹೈಯರ್ ಎಜು ಕೇ ಶನ್, ಇತ್ತೀ ಚೆಗೆ ಅತ್ಯಾ ಧು ನಿಕ ಜೈ ವಿಕ ಸು ರಕ್ಷತಾ ಹಂ ತ–3 (ಬಿಎಸ್ಎಲ್–3) ಸೌ ಲಭ್ಯ ವನ್ನು ಆರಂ ಭಿಸಿದ್ದು , ಕಟ್ಟು ನಿಟ್ಟಿನ ಜೈ ವಿಕ ಸು ರಕ್ಷತಾ ನಿಯಂ ತ್ರಣದಡಿ ನಡೆಯು ವ ಜೀ ವವೈ ದ್ಯ ಕೀ ಯ ಸಂ ಶೋ ಧನೆ, ಸಾಂ ಕ್ರಾ ಮಿಕ ರೋ ಗಗಳ ಪತ್ತೆ ಹಾ ಗೂ ಸಾ ರ್ವ ಜನಿಕ ಆರೋ ಗ್ಯ ಸು ರಕ್ಷೆಯನ್ನು ಬಲಪಡಿಸು ವ ನಿಟ್ಟಿನಲ್ಲಿ ಇದು ಮಹತ್ವದ ಮೈ ಲಿಗಲ್ಲಾ ಗಿದೆ.

ಮಾ ಹೆಯ ಕು ಲಪತಿ ಡಾ . ಶರತ್ ಕೆ. ರಾ ವ್ ಅವರು , ಈ ಸೌ ಲಭ್ಯ ವನ್ನು ಅಧಿಕೃತವಾ ಗಿ ಅನಾ ವರಣಗೊ ಳಿಸಿದ್ದು, ಈ ಸಾಂ ಸ್ಥಿಕ ಉಪಕ್ರಮವು ಶೈ ಕ್ಷಣಿಕ, ಸಂ ಶೋ ಧನಾ ತ್ಮ ಕ, ಸಾ ಮಾ ಜಿಕ- ಈ ಮೂ ರು ನೆಲೆಗಳಲ್ಲಿ ಉಪಯು ಕ್ತವೆನಿಸಲಿದೆ

ಎಂ ದು ಅಭಿಪ್ರಾ ಯ ಪಟ್ಟರು . ಕೆಎಂ ಸಿ ಮೆಕ್ರೋ ಬಯಾ ಲಜಿ ವಿಭಾ ಗದ ಪ್ರಾ ಧ್ಯಾ ಪಕರಾ ದ ಡಾ . ಚಿರಂ ಜಯ್ ಮು ಖೋ ಪಾ ಧ್ಯಾ ಯ ಅವರು ಸಂ ಶೋ ಧನ ಕ್ಷೇ ತ್ರದಲ್ಲಿ ಜೈ ವಿಕ ಸು ರಕ್ಷತಾ ಹಂ ತ–3 (ಬಿಎಸ್ಎಲ್–3) ರ ಅನ್ವಯ ಸಾ ಧ್ಯ ತೆಗಳ ಬಗ್ಗೆ ವಿವರಿಸಿದರು .

ಸು ಧಾ ರಿತ ಸು ರಕ್ಷತಾ ನಿಯಂ ತ್ರಣ ಅಗತ್ಯ ವಿರು ವ ಸೋಂ ಕು ಕಾ ರಕಗಳ ಕು ರಿತು ಸಂ ಶೋ ಧನೆ ನಡೆಸಲು ಅನು ಕೂ ಲವಾ ಗು ವಂ ತೆ ಈ ಬಿಎಸ್ಎಲ್–3 ಸೌ ಲಭ್ಯ ವನ್ನು ವಿನ್ಯಾ ಸಗೊ ಳಿಸಲಾ ಗಿದ್ದು , ವಿಶೇ ಷ ಮೂ ಲಸೌ ಕರ್ಯ ,

ನಿಯಂ ತ್ರಿತ ಪ್ರವೇ ಶ, ತಾಂ ತ್ರಿಕ ಸು ರಕ್ಷತಾ ವ್ಯ ವಸ್ಥೆಗಳು ಹಾ ಗೂ ಕಟ್ಟು ನಿಟ್ಟಿನ ಜೈ ವಿಕ ಸು ರಕ್ಷತಾ ಕ್ರಮಗಳನ್ನು ಇದು ಒಳಗೊಂ ಡಿದೆ. ಸಾಂ ಕ್ರಾ ಮಿಕ ರೋ ಗಗಳ ಸಂ ಶೋ ಧನೆ, ರೋ ಗಪತ್ತೆ, ರೋ ಗಗಳ ನಿಯಂ ತ್ರಣ ಹಾ ಗೂ ಸಂ ಶೋ ಧನಾ

ಫಲಿತಾಂ ಶಗಳ ಕು ರಿತು ವೈ ದ್ಯ ಕೀ ಯ ಕ್ರಮವನ್ನು ಕೈ ಗೊ ಳ್ಳು ವಲ್ಲಿ ಈ ಸೌ ಲಭ್ಯ ನೆರವಾ ಗಲಿದೆ. ಬಿಎಸ್ಎಲ್–3 ಸೌ ಲಭ್ಯ ಕ್ಕೆ ಸಂ ಬಂ ಧಿಸಿ ಆಡಳಿತ ಮತ್ತು ಜೈ ವಿಕ ಸು ರಕ್ಷತಾ ಮೇ ಲ್ವಿಚಾ ರಣ ತಂ ಡವನ್ನು ರಚಿಸಲಾ ಗಿದ್ದು , ಮಾ ಹೆಯ ವಿವಿಧ ಘಟಕಗಳ ಪ್ರತಿನಿಧಿಗಳು ಹಾ ಗೂ ಸಾಂ ಸ್ಥಿಕ ಜೈ ವಿಕ ಸು ರಕ್ಷತಾ ಸಮಿತಿಯ (ಐಬಿಎಸ್ಸಿ) ಸದಸ್ಯ ರು ಈ ಹೊ ಸ ತಂ ಡದಲ್ಲಿದ್ದಾ ರೆ. ಪ್ರಸ್ತು ತ ಮಾ ಹೆಯಲ್ಲಿ ಆರಂ ಭಗೊಂ ಡಿರು ವ ಬಿಎಸ್ಎಲ್–3 ಸೌ ಲಭ್ಯ ವು ಮಾ ರ್ಚ್ -2026ರಲ್ಲಿ

ಭಾ ರತ ಸರ್ಕಾ ರದ ಜೈ ವಿಕ ತಂ ತ್ರಜ್ಞಾ ನ ಇಲಾ ಖೆಯ (ಡಿಬಿಟಿ) ಜೆನೆಟಿಕ್ ಮ್ಯಾ ನಿಪ್ಯು ಲೇ ಷನ್ ಪರಿಶೀ ಲನಾ ಸಮಿತಿಯಿಂ ದ (ಆರ್ಸಿಜಿಎಂ ) ಪ್ರಮಾ ಣೀ ಕರಣ ಪಡೆದಿದೆ. ಪ್ರಸ್ತು ತ ಉಪಕ್ರಮವು ಜೀ ವವೆದ್ಯ ಕೀ ಯ ಸಂ ಶೋ ಧನ ಕ್ಷೇ ತ್ರದಲ್ಲಿ ಸು ರಕ್ಷಿತ, ಹೊ ಣೆಯರಿತ, ಹಾ ಗೂ ಉನ್ನತ ಗು ಣಮಟ್ಟದ ಕ್ರಮಗಳನ್ನು ಅನು ಸರಿಸು ವ ಮಾ ಹೆಯ ಬದ್ಧತೆಯ ಪ್ರತೀ ಕವಾ ಗಿದೆ.