ಹೊಸ ಸುದ್ದಿ
  • Karnataka cabinet meeting to be held in Mangalore on September 18

Kundapur

News and updates from Kundapur

Kundapur

ರೂ.1,205.99 ಕೋಟಿ ಬಿಲ್ ಬಾಕಿ: ಉಡುಪಿ ಗುತ್ತಿಗೆದಾರರ ಸಂಕಷ್ಟ; ಬಾಕಿ ಮೊತ್ತ ಬಿಡುಗಡೆಗೆ ಆಗ್ರಹ

ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮಗಳ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ 1,205.99 ಕೋಟಿ ಬಿಲ್‌ಗಳು ಪಾವತಿಯಾಗದೆ ಬಾಕಿ ಉಳಿದಿವೆ.