ಕೋಸ್ಟಲ್ ಟಾಕ್ ನ್ಯೂಸ್ | ಕಾಪು 

ಪಾಜಕ ಇಲ್ಲಿನ ಆನಂದ ತೀರ್ಥ ಪದವಿಪೂರ್ವ ಕಾಲೇಜಿನಲ್ಲಿ ಆನಂದ ತೀರ್ಥ ಆಸ್ಟ್ರೋನಾಮಿಕಲ್ ಅಸೋಸಿಯೇಷನ್ ವತಿಯಿಂದ 'ನಭೋಯಾನ' ಆಕಾಶಕಾಯಗಳ ಕುರಿತು ಮಾಹಿತಿ ಕಾರ್ಯಗಾರವನ್ನು ದಿನಾಂಕ 1.12.2026 ಮಂಗಳವಾರದಂದು ಸಂಜೆ 6 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗಿದೆ. 

ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಏ .ಪಿ ಭಟ್ ಇವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ಈ ದೂರವಾಣಿಗೆ ಸಂಪರ್ಕಿಸಿರಿ. 9986560205, 9845580245. ಪ್ರವೇಶ ಉಚಿತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ರಿಜಿಸ್ಟ್ರೇಷನ್ ಲಿಂಕ್:: https://bit.ly/4lbpcDN